ಫೆಬ್ರವರಿ ತಿಂಗಳು ಒಂದು ರೀತಿಯಲ್ಲಿ ಕನ್ನಡ ಚಿತ್ರರಂಗಕ್ಕೆ ತುಂಬ ವಿಶೇಷವಾಗಿತ್ತು. ಕನ್ನಡ ಕಲಾವಿದರ ಭವನ ಇದೇ ತಿಂಗಳಲ್ಲಿ ಉದ್ಘಾಟನೆಯಾಯಿತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬವನ್ನ ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸಿದರು. ಇದೇ ತಿಂಗಳಲ್ಲಿ 10ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭವಾಗಲಿದೆ. <br /> <br />ಹೀಗೆ, ಸತತ ವಿಶೇಷ ಕಾರ್ಯಕ್ರಮಗಳ ಮೂಲಕ ಸುದ್ದಿಯಾಗಿದ್ದ ಫೆಬ್ರವರಿ ಹಲವು ಸ್ಯಾಂಡಲ್ ವುಡ್ ತಾರೆಯರ ದಾಂಪತ್ಯಕ್ಕೆ ಸಾಕ್ಷಿಯಾಯಿತು. ಒಬ್ಬರಲ್ಲ, ಇಬ್ಬರಲ್ಲ ಐದು ಜನ ಕನ್ನಡ ಸಿನಿಮಾ ಕಲಾವಿದರು ಈ ತಿಂಗಳಲ್ಲಿ ನೂತನ ಬಾಳಿಗೆ ಕಾಲಿಟ್ಟಿದ್ದಾರೆ. <br /> <br /> Kannada director santhosh ananddram, kannada serial actress neha gowda, akhira movie actress aditi rao, anup sa ra govindu and actress deepa gowda have been married in February.